ನಟ ಶ್ರೀನಿ ಹಾಗೂ ಅಧಿತಿ ಪ್ರಭುದೇವ sepcial appearance

ಜನಮೆಚ್ಚಿನ ಧಾರವಾಹಿಗಳಾದ ಕಾವ್ಯಾಂಜಲಿ ಹಾಗೂ ಯಾರಿವಳು ಧಾರಾವಾಹಿಗಳ ದಸರಾ ಪ್ರಯುಕ್ತ ಮಹಾ ಸಂಗಮ ಇದೇ ಬರುವ ಒಕ್ಟೊಬರ್ 19 ರಿಂದ ನಡೆಯುತ್ತಿದೆ. ಇದರ ಪ್ರಯುಕ್ತ ಓಲ್ಡ್ ಮೊಂಕ್ ಚಿತ್ರತಂಡದಿಂದ ಶ್ರೀನಿ ಹಾಗೂ ಅಧಿತಿ ಪ್ರಭುದೇವ ಅವರು ಈ ಧಾರವಾಹಿಗೆ special appearance ಹಾಗೂ dance performance ಕೂಡಾ ಮಾಡಿದ್ದಾರೆ. ಹೆಚ್ಚಿನ ಮನೋರಂಜನೆಗಾಗಿ ಕಾವ್ಯಾಂಜಲಿ ಹಾಗೂ ಯಾರಿವಳು ಧಾರಾವಾಹಿಗಳನ್ನು ತಪ್ಪದೇ ವೀಕ್ಷಿಸಿ.