ಕನ್ನಡದಲ್ಲಿ ಮೊದಲ ಬಾರಿಗೆ “ಸೈಕೋ” ಎಂಬ ವೆಬ್ ಸೀರೀಸ್

ಕನ್ನಡದಲ್ಲಿ ಮೊದಲ ಬಾರಿಗೆ ಸೈಕೋ ಎಂಬ ವೆಬ್ ಸೀರೀಸ್ ಸೆಪ್ಟಂಬರ್ ನಾಲ್ಕರಿಂದ V4 Stream ನಲ್ಲಿ ಪ್ರಸಾರ ವಾಗುತ್ತಿದೆ. ಪಿ ಎನ್ ಸತ್ಯ ಅವರ ಜೊತೆ ತುಂಬಾ ಚಿತ್ರಗಳಿಗೆ ಕೊ-ಡೈರೆಕ್ಟರ್ ಆಗಿ ಕೆಲಸ ಮಾಡಿರುವ ರಾಮ್ ತೇಜ್ ಅವರು ಈ ವೆಬ್  ಸೀರೀಸ್ ಅನ್ನು ನಿರ್ದೇಶನ ಮಾಡಿದ್ದಾರೆ. Dr ರವಿ ಶಾಮನೂರ್ ರವರು ಬಂಡವಾಳ ಹೂಡಿದ್ದು ಈ ಸೀರೀಸ್ ನಲ್ಲಿ ಅಮಿತ್ ರಾವ್ ಮಂಜು ದೈವಜ್ಞ ಶ್ರೇಯ ಶೆಟ್ಟಿ ಜೋಶಿತ್ ಅನೋಲ ಇನ್ನು ಮುಂತಾದ ಕಲಾವಿದರಿದ್ದಾರೆ.