“ಊಸರವಳ್ಳಿ” ರಾಪ್ ಹಾಗು ಪೆತೊ ಕಾಂಬಿನೇಶನ್ ಆಲ್ಬಮ್ ಸಾಂಗ್

ಈ ವರುಷದ Valentine’s day ಸ್ಪೆಷಲ್ ಊಸರವಳ್ಳಿ ಆಲ್ಬಮ್ ಸಾಂಗ್

ಊಸರವಳ್ಳಿ ಆಲ್ಬಮ್ ಸಾಂಗ್ ಇದೊಂದು ವಿಭಿನ್ನವಾದ ಸಿರ್ಷಿಕೆ ಮಾತ್ರ ವಲ್ಲದೆ ವಿಭಿನ್ನವಾದ ಸಾಹಿತ್ಯ ಹಾಗು ಸಂಗೀತ ಇದೆ ಮೊದಲಿಗೆ (ರಾಪ್ ಹಾಗು ಪೆತೊ)ಕಾಂಬಿನೇಶನ್ ಅಲ್ಲಿ ವಿಡಿಯೋ ವಿಶಾಲ್ಸ್ ಡಾನ್ಸ್ ಕೂಡ ಅದ್ಬುತವಾಗಿ ಮೂಡಿ ಬಂದಿದ್ದು ಈ ಹಾಡನ್ನು ಮೆಚ್ಚಿ ಕ್ರಿಯೇಟಿವ್ ಡೈರೆಕ್ಟರ್ a.p arjun ರವರು ಬಿಡುಗಡೆ ಮಾಡಿದ್ದಾರೆ.

ಮುಖ್ಯ ಭೂಮಿಕೆ ಯಲ್ಲಿ ಅಡ್ಡ ಬಾಯ್ಸ್ ಚೇತನ್ ಹಾಗು ಶ್ರೀ ಶೃತಿ ರವರು ನಟಿಸಿದ್ದಾರೆ ಸಾಹಿತ್ಯ ಅಡ್ಡ ಬಾಯ್ಸ್ ಚೇತನ್ ಬರೆದಿದ್ದಾರೆ ಸಂಗೀತ ಎ ಟಿ ರವೀಶ್ ಸುಪ್ರೀತ್ ಶರ್ಮ ಕಂಠದಾನ ವೆಂಕಿ ಯುಡಿವಿ ಅವರ ಸಂಕಲನ ಹಾಗು ಯೋಗೇಂದ್ರ ಸೂರ್ಯ ರವರು ನಿರ್ದೇಶನ ಮಾಡಿದ್ದಾರೆ ARC YouTube ಚೆನಾಲ್ ನಲ್ಲಿ ಬಿಡುಗಡೆ ಅಗಿದ್ದು ವೀಕ್ಷಕರು ಮೆಚ್ಚುಗೆ ಯನ್ನು ವ್ಯಕ್ತ ಪಡಿಸಿದ್ದಾರೆ ವಿಶೇಷವಾಗಿ ಈ ವರುಷದ Valentine’s day ಸ್ಪೆಷಲ್ ಅಂತಾನೆ ಹೇಳ್ಬೋದು.