ಓಲ್ಡ್ ಮಾಂಕ್ ನಲ್ಲಿ ಶ್ರೀನಿ ಕಿಕ್ಕೇರಿಸಲಿದ್ದಾರೆ

old monk kannada movie
old monk kannada movie

ನಟ ಮತ್ತು ನಿರ್ದೇಶಕ ಶ್ರೀನಿ ಅವರ ಮುಂದಿನ ಚಿತ್ರ ಓಲ್ಡ್ ಮಾಂಕ್ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಇದೆ ತಿಂಗಳು 10ನೇ ತಾರೀಖಿನಿಂದ ಶುರುವಾಗುದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮದಂತೆ ಚಿತ್ರತಂಡವು covid-19 ಮುನ್ನೆಚ್ಚರಿಕೆ ವಹಿಸಿ mask, sanitizer, thermometer, oximeter ಉಪಯೋಗಿಸಿ ಸಾಮಾಜಿಕ ಅಂತರ ದಲ್ಲಿ ಚಿತ್ರೀಕರಣ ಶುರುಮಾಡಿದೆ, ಚಿತ್ರದಲ್ಲಿ ಅದಿತಿ ಪ್ರಭುದೇವ, ಸುಜಯ್ ಶಾಸ್ತ್ರಿ, ಕಲಾ ಸಾಮ್ರಾಟ್ ಎಸ್. ನಾರಾಯಣ್, ಅರುಣಾ ಬಾಲರಾಜ್ ಸೇರಿದಂತೆ ನಟ – ನಟಿಯರು ಸುಮಾರು ದಿನಗಳ ನಂತರ ಉತ್ಸಾಹದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ, ಚಿತ್ರ ತಂಡಕ್ಕೆ ಹೊಸದಾಗಿ ಸೇರ್ಪಡೆ ಯಾಗಿರುವ ಸಿಹಿ ಕಹಿ ಚಂದ್ರು ಅವರ ಪಾತ್ರ ಇನ್ನಷ್ಟು ಉತ್ಸಾಹ ಹೆಚ್ಚಿಸಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಮತ್ತು ಒಂದು ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ ಪ್ರತಿಯೊಂದು ಲೈಕ್ ಮತ್ತು ಶೇರ್ ನಮಗೆ ಸ್ಪೂರ್ತಿ ಧನ್ಯವಾದಗಳು.