ಹಿರಿಯ ನಿರ್ದೇಶಕ ವಿಜಯಾರೆಡ್ಡಿ ಇನ್ನಿಲ್ಲ.

ವಿಜಯ್ ರೆಡ್ಡಿ

ಕನ್ನಡ ಚಲನಚಿತ್ರರಂಗದ ಜನಪ್ರಿಯ ನಿರ್ದೇಶಕರು
ಕಥೆ ಚಿತ್ರಕಥೆ ನಿರ್ದೇಶನದ ಜೊತೆಗೆ ವಿ.ಸೋಮಶೇಖರ್ ಅವರ ಜೊತೆಗೆ ನಿರ್ಮಾಪಕರಾಗಿದ್ದವರು, ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನೈನಲ್ಲಿ ನಿಧನರಾದರಾಗಿದ್ದಾರೆ ವಿಜಯ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತ 
ಕನ್ನಡದಲ್ಲಿ 39 ಸಿನಿಮಾ, ಹಿಂದಿಯಲ್ಲಿ 17 ಸಿನಿಮಾ, ತೆಲುಗಿನಲ್ಲಿ 12 ಸಿನಿಮಾ ನಿರ್ದೇಶನ ಮಾಡಿದ್ದರು, ಕನ್ನಡದ ಜನಪ್ರಿಯ ಚಿತ್ರಗಳ ಪಟ್ಟಿ ಹೀಗಿದೆ
1970 ರಂಗ ಮಹಲ್ ರಹಸ್ಯ
1)1970  ಮೊದಲ ರಾತ್ರಿ
2)1973  ಕೌಬಾಯ್ ಕುಳ್ಳ
3)1973  ಗಂಧದ ಗುಡಿ
4)1974 ಶ್ರೀ ಶ್ರೀನಿವಾಸ ಕಲ್ಯಾಣ
5)1975 ಮಯೂರ
6)1976 ನಾ ನಿನ್ನ ಮರೆಯಲಾರೆ
7)1976  ಬಡವರ ಬಂಧು
8)1977  ಸನಾದಿ ಅಪ್ಪಣ್ಣ
9)1979  ನಾ ನಿನ್ನ ಬಿಡಲಾರೆ
10)1979 ಹುಲಿಯ ಹಾಲಿನ ಮೇವು
11)1980  ರಾಮ ಪರಶುರಾಮ
12)1980 ಆಟೋ ರಾಜ
13)1980 ಆರದ ಗಾಯ
14)1981 ಹಣಬಲವೋ ಜನಬಲವೋ
15)1981 ನಿ ನನ್ನ ಗೆಲ್ಲಾಲಾರೆ
16)1982  ಮುಳ್ಳಿನ ಗುಲಾಬಿ
17)1982  ಖಧೀಮ ಕಳ್ಳರು
18)1982  ಚಲಿಸದ ಸಾಗರ
19)1983  ಭಕ್ತ ಪ್ರಹ್ಲಾದ
20)1984  ತಾಳಿಯ ಭಾಗ್ಯ
21)1985  ವೀರಾಧಿ ವೀರ
22)1985 ತಾಯಿಯ ಹೊಣೆ
23)1985  ತಾಯಿ ಕನಸು
24)1985  ಮರೆಯದ ಮಾಣಿಕ್ಯ
25)1985 ಕಿಲಾಡಿ ಅಳಿಯ
26)1986 ತಾಯಿ ನನ್ನ ದೇವರು
27)1987  ಸತ್ವ ಪರೀಕ್ಷೆ
28)1987  ನ್ಯಾಯಕ್ಕೆ ಶಿಕ್ಷೆ
29)1987  ಹುಲಿ ಹೆಬ್ಬುಲಿ
30)1988  ಶಿವ ಮೆಚ್ಚಿದ ಕಣ್ಣಪ್ಪ
31)1989  ದೇವಾ
32)1990  ಕೆಂಪು ಗುಲಾಬಿ
33)1992  ಕಲಿಯುಗ ಸೀತೆ
34)1992 ಗುಂಡಾ ರಾಜ್ಯ
35)1994  ಕುಂತಿ ಪುತ್ರ
36)1994  ಗಂಧದ ಗುಡಿ ಭಾಗ ೨
37)1995  ಮೋಜುಗಾರ ಸೊಗಸುಗಾರ
38)1996  ಕರ್ನಾಟಕ ಸುಪುತ್ರ
39)2003 ಹೃದಯಾಂಜಲಿ, ಯಶಸ್ಸಿ ಚಿತ್ರಗಳನ್ನೂ ಕನ್ನಡ ನಾಡಿಗೆ ನೀಡಿದ ಗಣ್ಯ ನಿರ್ದೇಶಕರಿಗೆ  “ಕನ್ನಡ ಗೋಲ್ಡ್ ಫ್ರೇಮ್ಸ್” ಬಳಗ ಭಾವಪೂರ್ಣ ಶದ್ದಾಂಜಲಿ ಅರ್ಪಿಸುತ್ತದೆ.