ಡಾಲಿ ಧನಂಜಯರವರಿಗೆ ನಮ್ಮ ಕನ್ನಡ ಗೋಲ್ಡ್ ಫ್ರೇಮ್ಸ್ ವತಿಯಿಂದ ಹುಟ್ಟು ಹಬ್ಬದ ಹಾರ್ಧಿಕ ಶುಭಾಷಯಗಳು…

ಡಾಲಿ ಧನಂಜಯ

ಸಾವಿತ್ರಮ್ಮನವರ ಗರ್ಭಾಂಬುಧಿಯಲ್ಲಿ ಅಡವಿಸ್ವಾಮಿಯವರ ಸುಪುತ್ರನಾಗಿ ಕಾಳೇನಹಳ್ಳಿಯಲ್ಲಿ ಇಪ್ಪತ್ತಮೂರನೇ ಆಗಸ್ಟ್‌ ತಿಂಗಳಲ್ಲಿ ಜನಿಸಿ ಕಲಾದೇವಿಯ ಹಾರೈಕೆ ಹೊತ್ತು ಸ್ವಪರಿಶ್ರಮದಿಂದ ಕಲಾವಿದನಾಗಿ ಇಂದು ನಟ ರಾಕ್ಷಸನಾಗಿ ಚಿತ್ರರಂಗದಲ್ಲಿ ವಿಜೃಂಭಿಸುತ್ತಿರುವ ಡಾಲಿ ಧನಂಜಯರವರಿಗೆ ನಮ್ಮ ಕನ್ನಡ ಗೋಲ್ಡ್ ಫ್ರೇಮ್ಸ್ ವತಿಯಿಂದ ಹುಟ್ಟು ಹಬ್ಬದ ಹಾರ್ಧಿಕ ಶುಭಾಷಯಗಳು…