Friday, April 16, 2021

ರಮೇಶ್ ಅರವಿಂದ್ ಪುತ್ರಿ ನಿಹಾರಿಕ ಮತ್ತು ಅಕ್ಷಯ್ ಅವರ ವಿವಾಹ ಆರತಕ್ಷತೆ ಸಮಾರಂಭ

0
ಖ್ಯಾತ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕ ಮತ್ತು ಅಕ್ಷಯ್ ಅವರ ವಿವಾಹ ಆರತಕ್ಷತೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ‌ಅದ್ದೂರಿಯಾಗಿ ನೆರವೇರಿತು. ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಈ ಶುಭ ಸಮಾರಂಭಕ್ಕೆ ಆಗಮಿಸಿ‌ ವಧುವರರಿಗೆ ಹಾರೈಸಿದರು.

ಮಾಲ್ಡೀವ್ಸ್ ನಲ್ಲಿ ಯಶ್ ಮತ್ತು ರಾಧಿಕಾ

0
ಭರಪೂರ ಗೆಲುವು, ಕೀರ್ತಿಗಳೆಲ್ಲಾ ಮುಡಿಗೇರುತ್ತಿದ್ದರೂ ಅದರ ಪ್ರಭೆಯಲ್ಲಿ ಯಶ್ ಕಕ್ಕಾಬಿಕ್ಕಿಯಾದ, ದಿಕ್ಕುತಪ್ಪುವ ಲಕ್ಷಣಗಳು ಸದ್ಯಕ್ಕಂತೂ ಗೋಚರಿಸುತ್ತಿಲ್ಲ. ಅಷ್ಟರಮಟ್ಟಿಗೆ ಯಶ್ ಅಕ್ಷರಶಃ ಸ್ಥಿತಪ್ರಜ್ಞರಾಗಿದ್ದಾರೆ. ಹೊಗಳುಭಟ್ಟರನ್ನು, ಬಾಲಬಡುಕರನ್ನು ತಮ್ಮ ಹತ್ತಿರಕ್ಕೂ ಬಿಟ್ಟುಕೊಳ್ಳದೆ ಸ್ವಂತ ಬುದ್ದಿಯಿಂದ ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಕೆ.ಜಿ.ಎಫ್. ಚಿತ್ರದ ಕೆಲಸಗಳು, ಮುಂದಿನ ಸಿನಿಮಾಗಳ...

ಕಿಶನ್ ತನ್ನ ಮುಂದಿನ ಚಿತ್ರವನ್ನು 2021 ರಲ್ಲಿ ಘೋಷಿಸಲಿದ್ದಾರೆ

0
ಇಂದು ಜನವರಿ 6, 2021, ಅವರ 25ನೆ ವರ್ಷದ ಹುಟ್ಟುಹಬ್ಬದಂದು, ಕರ್ನಾಟಕ ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷರಾದ ಡಾ|| ಫಾದರ್ ಆಂಟನಿ ಸೆಬಾಸ್ಟಿಯನ್ ಅವರು ಕಿಶನ್ ರವರನ್ನು ಸನ್ಮಾನಿಸಿದರು. ಮಾಸ್ಟರ್ ಕಿಶನ್ ಎಂದು ಪ್ರೀತಿಯಿಂದ ಕರೆಯಲ್ಪಡುವ ನಮ್ಮ ಕಿಶನ್...

ಶ್ರೀ ಬಿ.ಎಸ್. ಯಡಿಯೂರಪ್ಪ ಅವರನ್ನು ರಮೇಶ್ ಅರವಿಂದ್ ಆರತಕ್ಷತೆ ಸಮಾರಂಭಕ್ಕೆ ಆಹ್ವಾನಿಸಿದ್ದರು.

0
ಖ್ಯಾತ ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಗಳ ಪುತ್ರಿ ನಿಹಾರಿಕ ಅವರ ಮದುವೆ ಅಕ್ಷಯ್ ಅವರೊಂದಿಗೆ ಕಳೆದ ಡಿಸೆಂಬರ್ 28 ರಂದು ಎರಡು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನೆರವೇರಿತ್ತು. 2021ರ ಜನವರಿ ಎರಡನೇ ವಾರದಲ್ಲಿ ನಿಹಾರಿಕ - ಅಕ್ಷಯ್ ಅವರ...

ಬನಶಂಕರಿಯಲ್ಲಿ “ಭಾಸ್ಕರ್ ಮನೆ ಹೋಳಿಗೆ ಕುರುಕ್ ತಿಂಡಿ” ಹತ್ತನೇ ಶಾಖೆ ಆರಂಭ.

0
ಸಿಹಿತಿಂಡಿಗಳಲ್ಲಿ ಹೋಳಿಗೆಗೆ ವಿಶೇಷ ಸ್ಥಾನ ಉಂಟು. ಹೋಳಿಗೆ ರುಚಿ ಸವಿಯದ ನಾಲಿಗೆ ವಿರಳ. ಇಂತಹ ಹೋಳಿಗೆ ಪ್ರಿಯರಿಗೆ ಭಾಸ್ಕರ್ ಮನೆ ಹೋಳಿಗೆ ಕುರುಕ್ ತಿಂಡಿ ಎಂಬ ವಿನೂತನ ಮಳಿಗೆಯ ಹತ್ತನೇ ಶಾಖೆ ಬನಶಂಕರಿಯಲ್ಲಿ ಭಾನುವಾರ ಆರಂಭವಾಯಿತು. ಬಿಗ್ ಬಾಸ್ ನ ಶೈನ್...

ಸಿಂಹದ ಮರಿ ದತ್ತು ಪಡೆದ ನಟ ವಸಿಷ್ಠ ಸಿಂಹ -ಅಪ್ಪನ ಹೆಸರಾದ ವಿಜಯ ನರಸಿಂಹ ಎಂದು ನಾಮಕರಣ

0
ತೆಲುಗಿನಲ್ಲಿ ಎರಡು ಸಿನಿಮಾ ಮುಗಿಸಿದ್ದೇನೆ. ಮೂರನೇ ಸಿನಿಮಾ ಶೂಟಿಂಗ್ಗೆ ಹೊರಟಿದ್ದೇನೆ. ತಮಿಳಿನ ಸಾಕಷ್ಟು ಪ್ರಾಜೆಕ್ಟ್ಗಳು ಬರುತ್ತಿವೆ. ಮಲಯಾಳಂನಲ್ಲಿಯೂ ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದೇನೆ. ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವ ಕೆಲಸ ನಡೆಯುತ್ತಿದೆ. ದರ್ಶನ್, ಶಿವಣ್ಣ, ಸೃಜನ್ ಲೋಕೇಶ್, ಚಿಕ್ಕಣ್ಣ...

ಪಾರ್ಟಿ ಫ್ರೀಕ್ ಹಾಡಿನ ಮೂಲಕ ನ್ಯೂ ಇಯರ್ ಕಿಕ್ಕೇರಿಸಲು ಬರುತ್ತಿದ್ದಾರೆ ಚಂದನ್ ಶೆಟ್ಟಿ

0
ಚಂದನ್ ಶೆಟ್ಟಿಗೆ ಪತ್ನಿ ನಿವೇದಿತಾ ಗೌಡ ಸಾಥ್; ಹಾಡಿನಲ್ಲಿರಲಿದ್ದಾರೆ ನಿಶ್ವಿಕಾ ನಾಯ್ಡು ಮತ್ತು ಧರ್ಮ ಗಾಯಕ, ಸಂಗೀತಗಾರ ಚಂದನ್ ಶೆಟ್ಟಿ ಪಾರ್ಟಿ ಸಾಂಗ್ ಮಾಡದೇ ತುಂಬ ದಿನ ಆಯ್ತು. 'ಮೂರೇ ಮೂರು ಪೆಗ್ಗಿಗೆ..', 'ಟಕೀಲಾ..' ಪಾರ್ಟಿ ಸಾಂಗ್ ಗಳ ಬಳಿಕ ಬೇರೆ...

ಸಿನಿಮಾ ನಿರ್ದೇಶಕ ಶಾಹುರಾಜ್ ಶಿಂಧೆ ನಿಧನ ಅವರ ಆತ್ಮಕೆ ಶಾಂತಿ ಸಿಗಲಿ

0
ಸ್ಯಾಂಡಲ್ ನಿರ್ದೇಶಕ ಶಾಹುರಾಜ್ ಶಿಂಧೆ ನಿಧನರಾಗಿದ್ದಾರೆ. ಇಂದು (ನವೆಂಬರ್ 19) ಬೆಳಗ್ಗೆ ಹೃದಯಾಘಾತದಿಂದ ಶಾಹುರಾಜ್ ಶಿಂಧೆ ಕೊನೆಯುಸಿರೆಳೆದಿದ್ದಾರೆ. ಶಾಹುರಾಜ್ ಶಿಂಧೆ ಹಠಾತ್ ಅಗಲಿಕೆಯ ಸುದ್ದಿ ಚಿತ್ರರಂಗಕ್ಕೆ ಆಘಾತತಂದಿದೆ. 2007ರಲ್ಲಿ ರಿಲೀಸ್ ಆದ 'ಸ್ನೇಹನಾ ಪ್ರೀತಿನಾ' ಸಿನಿಮಾ ಮೂಲಕ ಶಾಹುರಾಜ್ ಶಿಂಧೆ...

ಬದುಕು ಮುಗಿಸಿ ಹೊರಟರು ರವಿ ಬೆಳಗೆರೆ ಅವರ ಆತ್ಮಕೆ ಶಾಂತಿ ಸಿಗಲಿ

0
ಬೆಂಗಳೂರಿನಂಥಾ ಮಹಾ ನಗರಕ್ಕೆ ಬರಿಗೈಲಿ ಬಂದು ಮಹತ್ತರವಾದುದನ್ನು ಸಾಧಿಸೋದು ಈವತ್ತಿಗೆ ಸಿನಿಮ್ಯಾಟಿಕ್ ವಿಚಾರ. ಅಕ್ಷರ ಸಾಂಗತ್ಯದಲ್ಲಿ ಬೆಳಗೆರೆ ಬಹುಶಃ ಮೂರೂವರೆ ದಶಕಗಳಿಗೂ ಹೆಚ್ಚು ಕಾಲದ ಅಕ್ಷರ ಸಾಂಗತ್ಯದಲ್ಲಿ ಬೆಳಗೆರೆ ಪ್ರಭಾವಿಸದ ಕ್ಷೇತ್ರಗಳೇ ಇಲ್ಲವೇನೋ. ಹಾಗಿರುವಾಗ ಚಿತ್ರರಂಗ ಅದರಿಂದ ಹೊರಗುಳಿಯಲು ಸಾಧ್ಯವಿಲ್ಲ. ಚಿತ್ರರಂಗದ ಘಟಾನುಘಟಿಗಳೊಂದಿಗೆ...

“ಕಲಿಯೋ ನೀ ಕನ್ನಡ” ಉಪ್ಪಿ ಮೆಚ್ಚಿದ ಕನ್ನಡ ಆಲ್ಬಮ್

0
https://www.youtube.com/watch?v=56OcxgKwptg&feature=youtu.be ಪ್ರಸ್ತುತ ಹೊಸ ಜೀವ ಮತ್ತು ಯುವಕರ ತಂಡವೊಂದು  ಸೇರಿ ಕಲಿಯೋ ನೀ ಕನ್ನಡ  ಎಂಬ ಹೊಸ ಕನ್ನಡ ಆಲ್ಬಮ್  ಹಾಡನ್ನು ಇಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕದಂಬಪ್ರೊಡಕ್ಷನ್ ಹೌಸ್ ಎಂಬ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ, ಈ ಗೀತೆಯಲ್ಲಿ...