Friday, April 16, 2021

ಎರಡು ಮುತ್ತಿನ ಕಥೆ

0
ಒಂದು ಶಂಕರ್ ನಾಗ್ ಎಂಬ ‘ಶಿಖರ’ ಮತ್ತೊಂದು ಡಾ.ರಾಜ್‌ಕುಮಾರ್ ಎಂಬ ‘ಮೇರು ಶಿಖರ’ ಹೌದು ಎರಡು ನಕ್ಷತ್ರಗಳ ಕಥೆ  ಅಂದುಕೊಂಡಿದ್ದರೆ ಬರೆಯೋದಕ್ಕೆ ಸುಲಭ ಆಗ್ತಿತ್ತೇನೋ ರಾತ್ರಿ ಆಕಾಶ ನೋಡಿಬಿಟ್ರೆ ಯಾವುದಾದರೂ ಎರಡು ನಕ್ಷತ್ರಗಳು ಹೊಳೆದು ಬರೆಸಿಬಿಡುತ್ತಿದ್ದವೇನೋ... ದೇಶ ‘ಕೊರೋನ ಲಾಕ್ ಡೌನ್’...

ಎಸ್.ವಿ.ಶ್ರೀಕಾಂತ್ ಸಿನೆಮಾಟೋಗ್ರಾಫರ್ (ಟ್ರಿಕ್ ಫೋಟೋಗ್ರಫಿ ತಜ್ಞ)

0
ಟ್ರಿಕ್ ಫೋಟೋಗ್ರಫಿ ತಜ್ಞ 1968-69ರಲ್ಲಿ ಮಾರ್ಗದರ್ಶಿ ಮತ್ತು 1969-70ರಲ್ಲಿ ಗೆಜ್ಜೆಪೂಜೆ ಚಿತ್ರಕ್ಕೆ ಮತ್ತು 1974-75ರಲ್ಲಿ ಉಪಾಸನೆ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅಡಿಯಲ್ಲಿ ನೀಡಲಾಗುವ ಅತ್ಯುತ್ತಮ ಛಾಯಾಗ್ರಹಕ ಪ್ರಶಸ್ತಿಗೆ ಮೂರು ಬಾರಿ ಪಡೆದಿರುವ ಶ್ರೀ. ಎಸ್.ವಿ. ಶ್ರೀಕಾಂತ್‍ರವರು...

‘ಹುಲಿ ಹಸ್ಕೊಂಡಿದ್ರೂ ಹುಲ್ ತಿನ್ನಲ್ಲ’

1
ಅದು 1969 "ಕಾಡಿನ ರಹಸ್ಯ" ಎಂಬ ಚಿತ್ರದಲ್ಲಿ ನಟಿಸಿದ ಆ ಹತ್ತೊಂಬತ್ತು ವರ್ಷದ ತರುಣ ಕನ್ನಡ ಚಿತ್ರರಂಗದ ಮೊಟ್ಟ ಮೊದಲ ಆಕ್ಷನ್ ಕಿಂಗ್ ಆಗುತ್ತಾನೆಂದು ಯಾರೆಂದರೆ ಯಾರೂ ಊಹಿಸಿರಲಾರರು...ಬೇರೆಯವರಿರಲಿ ಸ್ವತಃ ಟೈಗರ್ ಪ್ರಭಾಕರ್ ಅವರೇ ಅಂದುಕೊಂಡಿದ್ದರೋ ಇಲ್ಲವೋ...ಚಿತ್ರರಂಗದ ಹಾವು ಏಣಿ...

ಎಲ್ಲವೂ ಇದ್ದು ದುರಂತ ಅಂತ್ಯ ಕಂಡ ಕಲಾವಿದನ ಬದುಕಿನ ಕಥೆ ಇಲ್ಲಿದೆ.

0
'ಪ್ರಚಂಡ ರಾವಣ'ಈಗ ನೀವು 'ಮಹಾಭಾರತ' ಸೀರಿಯಲ್'ನಲ್ಲಿ ನೋಡುತ್ತಿರುವ ಬೃಹತ್ ಅರಮನೆಯಂಥಾ ಮನೆ, ಜೇಬು ತುಂಬಾ ಸಂಪಾದನೆ, ಕೈಗೊಬ್ಬ ಕಾಲಿಗೊಬ್ಬ ಆಳು-ಕಾಳು, ನಾಲ್ಕಾರು ಕೋ-ಆಪರೇಟಿವ್ ಸಂಸ್ಥೆಗಳ ಅಧ್ಯಕ್ಷಗಿರಿ, ಎಕರೆಗಟ್ಟಲೆ ಜಮೀನು, ಹತ್ತಾರು ಕಾರುಗಳು, ಗಟ್ಟಿಮುಟ್ಟಾದ ನಂಬಿಕಸ್ತ ಮಕ್ಕಳು, ಆತ್ಮಾಭಿಮಾನಕ್ಕೆ ಮತ್ತೊಂದು ಹೆಸರಿನಂತಿರುವ...

ಹೆತ್ತವರ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದರೇ ಮಹಾನಟಿ ಕಾಂಚನಾ?

0
■ 'ಬಬ್ರುವಾಹನ' ನಾಯಕಿಯ ಬದುಕು-ಬವಣೆ ■ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗವನ್ನಾಳಿದ ನಟಿ ಕಾಂಚನಾ ತಮ್ಮ ಹೆತ್ತವರ ಧನದಾಹಕ್ಕೆ ಬಲಿಯಾಗಿ ಬರಿಗೈಲಿ ಬೆಂಗಳೂರು ಸೇರಿಕೊಂಡಿದ್ದವರು.ಎಲ್ಲವೂ ಸಿನೆಮಾದ ಕಥೆಯಂತೆಯೇ ನಡೆದು ಹೋಯಿತು. ಕಾಂಚನಾ ಅವರ ಬದುಕೇ ಒಂದು ಸ್ಕ್ರಿಪ್ಟ್! ಧನದಾಹಿ ಹೆತ್ತವರ ಕಿರುಕುಳದಿಂದ...

ಧೂಳಿನಿಂದ ಸುಧೀರ್ ಬದುಕು ಧೂಳೀಪಟವಾದ ಕಥೆ!

1
ಕನ್ನಡದ 'ಉತ್ತಮ ವಿಲನ್' ಸುಧೀರ್ ಸಿನಿಮಾದ ಪಾತ್ರಕ್ಕಾಗಿ ಬಿಟ್ಟರೆ ಒಂದು ತೊಟ್ಟು ಸಾರಾಯಿ ಕುಡಿಯಲಿಲ್ಲ. ಒಂದೇ ಒಂದು ಸಿಗರೇಟು ಸೇದಿದವರಲ್ಲ. ಇಸ್ಪೀಟಾಟ ಗೊತ್ತೇ ಇಲ್ಲ. ಕುದುರೆ ಬಾಲ ಹಿಡಿದವರಲ್ಲ. ಗುಟ್ಕಾ, ಜರ್ದಾ ಅಂದರೇನೆಂದೇ ಗೊತ್ತಿಲ್ಲ. ಪರಸ್ತ್ರೀಯರ ಮೇಲೆ ಕಣ್ಣು ಹಾಕಿದವರಲ್ಲ. ಇಷ್ಟೆಲ್ಲಾ...