Friday, April 16, 2021

ನನ್ನ ಸಾಧನೆಯೇ ನನ್ನ ಬದುಕಿನ ಅರ್ಥ…

0
ಕೆರೂರಿನಿಂದ ಬಂದು ನಾನು ನಿರ್ದೇಶಕನಾದ ಕಥೆ...ನನ್ನ ಹೆಸರು ಗೋಪಿ ಕೆರೂರ್. ನನ್ನ ಜನ್ಮಸ್ಥಳ ಕೆರೂರ್ ಬದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆಯಲ್ಲಿ ಇರುವಂತ ಸಣ್ಣ ಊರಿನಲ್ಲಿ 26-3- 1970ರಲ್ಲಿ ನನಗೆ ಜನ್ಮ ಕೊಟ್ಟ ತಾಯಿಯ ಹೆಸರು ಶಾವಕ್ಕ ಬೀಳಗಿ, ನನ್ನ ತಂದೆಯ...